ಸಂಪುಟ 1, ಸಂಚಿಕೆ 1, ಮಾರ್ಚ್ 2022
Articles

ಸಮಾಜ ಚಿಕಿತ್ಸೆಯ ಕಥೆಗಾರ ಬೆಸಗರಹಳ್ಳಿ ರಾಮಣ್ಣ

ಚಂದ್ರಶೇಖರ್ ಎನ್.
ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ ಬೆಂಗಳೂರು 560077

Published 2022-03-30

Keywords

  • ಪ್ರಮುಖ ಪದಗಳು : ಕಥಾಹಂದರ, ಬಹುರೂಪಿ ಸಂಸ್ಕೃತಿ, ಕಥಾನಿರೂಪಣೆ

How to Cite

ಎನ್. ಚ. (2022). ಸಮಾಜ ಚಿಕಿತ್ಸೆಯ ಕಥೆಗಾರ ಬೆಸಗರಹಳ್ಳಿ ರಾಮಣ್ಣ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1(1), 25–34. https://doi.org/10.59176/kjksp.v1i1.2176

Abstract

ಕಥೆಯ ಮೂಲ ವೈಯಕ್ತಿಕ ಅನುಭವವಿರಬಹುದು, ಅವಲೋಕನದಿಂದಿರಬಹುದು ಅಥವಾ ಸಂಭಾಷಣೆಯ ರೂಪದಲ್ಲಿರಬಹುದು ಆದರೆ ಅವುಗಳ ವ್ಯವಸ್ಥಿತ ಜೋಡಣೆ, ಕಲಾತ್ಮಕತೆ, ಸಹ್ಯವಾದ ನಿರೂಪಣೆ ಪ್ರಧಾನವಾಗುತ್ತದೆ. ಸ್ವೀಕೃತಭಾವ, ಸಹೃದಯತೆ, ಸಹನೆ, ಕುತೂಹಲಕಾರಿ ಮನೋಭಾವನೆ ಹಾಗೂ ಸೃಜನಶೀಲತೆ ಉತ್ತಮ ಕಥೆಗಾರನ ಲಕ್ಷಣಗಳಾಗಿರಬೇಕು. ಕಥೆಗಳು ಭಾರತದ ಬಹುರೂಪಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಹಾಗೂ ಪರಿವರ್ತನಶೀಲಗೊಳಿಸುವÀ ಗುಣವನ್ನು ಹೊಂದಿವೆ. ಕಥೆಗಾರ ಕಥೆಯನ್ನು ಹೇಗೆ ಬರೆಯುತ್ತಾನೆಂದು ಕೇಳಿದರೆ ಅದನ್ನು ವಿವರಿಸಲಾಗದು ಯಾಕೆಂದರೆ ಕಥೆಯ ವಸ್ತುಗಳು ವಿವಿಧ ಸನ್ನಿವೇಶ ಮತ್ತು ವಾತಾವರಣದ ಹಿನ್ನೆಲೆಯನ್ನು ಅವಲಂಭಿಸಿರುತ್ತವೆ. ಅಂತೆಯೇ ದೈನಂದಿನ ಬದುಕಿನಲ್ಲಿ ಸಾಂದ್ರಗೊAಡ ಅನುಭವಗಳನ್ನು ಆರ್ದ್ರತೆಯೊಂದಿಗೆ ನಿರೂಪಣೆಗೊಳ್ಳುವ ಮೂಲಕ ಕಥೆ ತನ್ನ ವಿಸ್ತಾರವನ್ನು ಪಡೆದುಕೊಳ್ಳುತ್ತದೆ.

Downloads

Download data is not yet available.

References

  1. ಬಿ. ಆರ್. ರವಿಕಾಂತೇಗೌಡ., ಬೆಸಗರಹಳ್ಳಿ ರಾಮಣ್ಣನವರ ಆಯ್ದ ಕಥೆಗಳು., ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
  2. ಡಾ. ಬೆಸಗರಹಳ್ಳಿ ರಾಮಣ್ಣ., ಬೆಸಗರಹಳ್ಳಿ ರಾಮಣ್ಣ: ಸಮಗ್ರ ಕಥೆಗಳು., ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.