ಸಂಪುಟ 1, ಸಂಚಿಕೆ 1, ಮಾರ್ಚ್ 2022
Articles

ಸೌಂದರ್ಯದ ಶುಚಿ

ಡಾ. ರವಿಶಂಕರ್ ಎ.ಕೆ.
ಪ್ರಾಧ್ಯಾಪಕ, ಕನ್ನಡ ವಿಭಾಗ ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ ಬೆಂಗಳೂರು 560077

Published 2022-03-30

Keywords

  • ಪ್ರಮುಖ ಪದಗಳು : ಸೌಂದರ್ಯ ಶುಚಿ, ಸಹೃದಯ ಓದು, ಕಾವ್ಯತತ್ತ್ವ, ವಿಮರ್ಶನ ಶಕ್ತಿ, ಕಾವ್ಯ ಚಿಕಿತ್ಸೆ

How to Cite

ಎ.ಕೆ. ಡ. ರ. (2022). ಸೌಂದರ್ಯದ ಶುಚಿ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1(1), 35–47. https://doi.org/10.59176/kjksp.v1i1.2177

Abstract

ಕಾವ್ಯವೆಂಬ ಸೌಂದರ್ಯವನ್ನು ಶುಚಿಗೊಳಿಸುವ ಕಾರ್ಯ ವಿಮರ್ಶಕನದು. ಶಿಲೆಯನ್ನು ಶುಚಿಗೊಳಿಸಿ, ಮೂರ್ತಿ ಸ್ವರೂಪ ನೀಡುವ ಶಿಲ್ಪಿಯಾಗಿ ವಿಮರ್ಶಕರು ಕಂಡುಬರುತ್ತಾರೆ. ಇವರಲ್ಲಿ ಅಧ್ಯಯನದ ಶುದ್ಧತೆ ತುಂಬಾ ಮುಖ್ಯವಾದುದು. ಜಗತ್ತಿನ ಎಲ್ಲಾ ಭಾವ ಸ್ವರೂಪವೂ ಕಾವ್ಯತತ್ವದ ಮೇಲೆ ರಚನೆಗೊಂಡಿದೆ. ಆದರೆ ಕಾವ್ಯದಲ್ಲಿಯೇ ಉಳಿದಿಲ್ಲ. ಗದ್ಯದ ವಿವಿಧ ಮಾದರಿಗಳಿಗೆ ತೆರೆದುಕೊಂಡಿದೆ. ಲೋಕವನ್ನು ಆಸ್ವಾದಿಸುವ ಸಹೃದಯನೊಳಗೆ ಈ ವಿಮರ್ಶಕ ಸೃಷ್ಟಿಗೊಳ್ಳುತ್ತಾನೆ. ಸಹೃದಯತೆಯ ಚಿಕಿತ್ಸಾ ಗುಣವೇ ವಿಮರ್ಶನ ಶಕ್ತಿ. ದೈನಂದಿನ ಎಲ್ಲಾ ವ್ಯವಹಾರಗಳಿಂದಲೂ, ಸಾಹಿತ್ಯದ ತತ್ತ್ವಚಿಂತನೆಯವರೆಗೆ ಈ ಸಹೃದಯತೆ ಹಾಗೂ ವಿಮರ್ಶಾ ಚಿಂತನೆಯಗಳು ಸದಾ ಪುನರಾವರ್ತನೆಗೊಳ್ಳುತ್ತವೆ.

Downloads

Download data is not yet available.

References

  1. ವಾಮನ ಬೇಂದ್ರೆ(ಸಂ), ಅಂಬಿಕಾತನಯದತ್ತರ ಸಮಗ್ರ ಕಾವ್ಯ, ಸಂಪುಟ ೧,೨,೩,೪,೫,೬., (೨೦೦೩,೨೦೧೬) ವರಕವಿ ಡಾ|| ದ.ರಾ ಬೇಂದ್ರೆ ಸಂಶೋಧನಾ ಸಂಸ್ಥೆ, ಹುಬ್ಬಳಿ.
  2. ವಾಮನ ಬೇಂದ್ರೆ(ಸಂ), ಅಂಬಿಕಾತನಯದತ್ತರ ಕಾವ್ಯೋದ್ಯೋಗ ಸಿದ್ದಾಂತ ಸಂಪುಟ ೧೨., (೨೦೦೯) ವರಕವಿ ಡಾ|| ದ.ರಾ ಬೇಂದ್ರೆ ಸಂಶೋಧನಾ ಸಂಸ್ಥೆ, ಹುಬ್ಬಳಿ.
  3. ವಾಮನ ಬೇಂದ್ರೆ(ಸಂ), ಅಂಬಿಕಾತನಯದತ್ತರ ಸಾಹಿತ್ಯಯೋಗ ಸಿದ್ದಾಂತ ಸಂಪುಟ ೧೩., (೨೦೧೦) ವರಕವಿ ಡಾ|| ದ.ರಾ ಬೇಂದ್ರೆ ಸಂಶೋಧನಾ ಸಂಸ್ಥೆ, ಹುಬ್ಬಳಿ.
  4. ದ.ರಾ ಬೇಂದ್ರೆ., ವಾಮನ ಬೇಂದ್ರೆ (ಸಂ)., ೨೦೧೧., ಔದುಂಬರ ಗಾಥೆ ವರಕವಿ ಡಾ|| ದ. ರಾ ಬೇಂದ್ರೆಯವರ ಸಮಗ್ರ ಗದ್ಯ ಸಾಹಿತ್ಯ, ಸಾಹಿತ್ಯ ಯೋಗ: ಭಾಗ ೨ ಸಂಪುಟ ೧೪., ವರಕವಿ ಡಾ|| ದ. ರಾ ಬೇಂದ್ರೆ ಸಂಶೋಧನಾ ಸಂಸ್ಥೆ, ಹುಬ್ಬಳಿ.