ಸಂಪುಟ 1, ಸಂಚಿಕೆ 1, ಮಾರ್ಚ್ 2022
Articles

ಆಯ್ದ ಪುರಾಣ ಕಾವ್ಯಗಳಲ್ಲಿ ಪುರುಷ ಭಾವಗಳ ಒಳನೋಟ

ಡಾ. ಸೈಯದ್ ಮುಯಿನ್
ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ ಬೆಂಗಳೂ 560077

Published 2022-03-30

Keywords

  • ಪ್ರಮುಖ ಪದಗಳು : ಪುರಾಣ, ಧರ್ಮ, ಲಿಂಗಭೇದ, ಕಾಯಾಭಿವ್ಯಕ್ತಿ

How to Cite

ಮುಯಿನ್ ಡ. ಸ. (2022). ಆಯ್ದ ಪುರಾಣ ಕಾವ್ಯಗಳಲ್ಲಿ ಪುರುಷ ಭಾವಗಳ ಒಳನೋಟ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1(1), 48–60. https://doi.org/10.59176/kjksp.v1i1.2178

Abstract

ಈ ಸಂಶೋಧನ ನಿಬಂಧಕ್ಕೆ ಜಗತ್ತಿನ ಪ್ರಸಿದ್ಧ ಪುರಾಣ ಮತ್ತು ಧಾರ್ಮಿಕ ಗ್ರಂಥಗಳಲ್ಲಿ ಬರುವ ಪುರುಷ ಶೋಕದ ಸಂದರ್ಭಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಲಿಂಗ ಭೇದವಿರುವುದಕ್ಕೆ ಮುಖ್ಯ ಕಾರಣ ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆಯೊಂದಿಗೆ ದೇಹ ರಚನೆ, ನರಮಂಡಲ ವಿನ್ಯಾಸವೂ ಆಗಿದೆ ಎಂಬುದನ್ನು ಕುರಿತು ಇಲ್ಲಿ ಚರ್ಚೆ ಮಾಡಲಾಗಿದೆ. ಪುರಾಣಗಳಲ್ಲಿ ಬರುವ ಪುರುಷ ಶೋಕ ಪ್ರಧಾನ ಪ್ರಸಂಗಗಳನ್ನು ತೌಲನಿಕ ವಿಧಾನ ಮತ್ತು ವಿವರಣಾತ್ಮಕ ವಿಧಾನದ ಮೂಲಕ ಅಧ್ಯಯನ ಮಾಡಲಾಗಿದೆ.

Downloads

Download data is not yet available.

References

  1. ಅಬ್ದುಲ್ ಗಫ್ಫಾರ್: ಪವಿತ್ರ ಕುರ್‌ಆನ್, ಸೂರಾ ೨೬ ಆಯತ್ ೧೭೦-೧೭೧, ಶಾಂತಿ ಪ್ರಕಾಶನ, ಮಂಗಳೂರು, ೨೦೦೯, ಪುಟ ಸಂಖ್ಯೆ : ೬೩೨.
  2. ಕೆ.ಅನಂತರಾಮರಾವ್, ಮಹಾಭಾರತ, ವಿದ್ಯಾ ಪಬ್ಲಿಷಿಂಗ್ ಹೌಸ್, ೨೦೧೫.
  3. ಎಸ್.ಎಲ್.ಶೇಷಗಿರಿರಾವ್, ಗ್ರೀಕ್ ರಂಗಭೂಮಿ ಮತ್ತು ನಾಟಕ, ಸಪ್ನ ಬುಕ್ ಹೌಸ್, ಬೆಂಗಳೂರು, ೨೦೧೩.
  4. ಎಸ್.ಎಲ್.ಶೇಷಗಿರಿರಾವ್, ಪಾಶ್ಚಾತ್ಯ ಸಾಹಿತ್ಯ ವಿಹಾರ, ಸಪ್ನ ಬುಕ್ ಹೌಸ್, ಬೆಂಗಳೂರು, ೨೦೧೩.
  5. ಎಲ್.ಎಸ್.ಶೇಷಗಿರಿರಾವ್, ಇಂಗ್ಲೀಷ್ ಸಾಹಿತ್ಯ ಚರಿತ್ರೆ, ಕಾಮಧೇನು ಪ್ರಕಾಶನ, ಬೆಂಗಳೂರು.
  6. Encyclopedia Britannica, Ancient religions and Mythology: Izanagi and Izanami,www.britannica.com , https://www.britannica.com/topic/Izanagi
  7. Robert Graves, The Greek Myths, Penguin Books Ltd, London, 1955, volume 1 chapter 28, ‘Orpheus’ p.115.
  8. King James Version, The holy Bible-the Complete old and New Testament, Chapter 19, verse 17, 23-26, Christian art Publishers.
  9. E.M Forster, Howards End, Dover publication, 1910, chapter 27, Page-237
  10. Robertson, John M, the (Un)Emotional Male: Physiological, Verbal, and Written Correlates of Expressiveness. The Journal of Men’s Studies, Volume 9, Spring 2001 11. Christine Heifner, The Male Experience of Depression, Perspectives in Psychiatric Care, Vol. 33, No. 2, April-June 1997.