ಸಂಪುಟ 1, ಸಂಚಿಕೆ 1, ಮಾರ್ಚ್ 2022
Articles

ವಚನಗಳಲ್ಲಿ ಶಿವಯೋಗಾಂಗಗಳು ಒಂದು ವಿವೇಚನೆ

ಡಾ ಭಾಗ್ಯಮ್ಮ ಜಿ.
ಸಹಾಯಕ ಪ್ರಾಧ್ಯಾಪಕರು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ಬೆಂಗಳೂರು

Published 2022-03-30

Keywords

  • ಪ್ರಮುಖ ಪದಗಳು : ವಚನ, ಯೋಗತತ್ತ್ವ, ತತ್ತ್ವಜ್ಞಾನ, ಯೌಗಿಕ ನೆಲೆ

How to Cite

ಜಿ. ಡ. ಭ. (2022). ವಚನಗಳಲ್ಲಿ ಶಿವಯೋಗಾಂಗಗಳು ಒಂದು ವಿವೇಚನೆ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1(1), 61–73. https://doi.org/10.59176/kjksp.v1i1.2179

Abstract

ವಚನ ಸಾಹಿತ್ಯದಲ್ಲಿ ವಚನಕಾರರ ಯೋಗತತ್ವವು ಒಟ್ಟಾರೆಯಾಗಿ ಯೋಗಜೀವನದಲ್ಲಿ ಸಾಧಕರ ವ್ಯಕ್ತಿತ್ವದ ಸಮಗ್ರ ತಿಳುವಳಿಕೆಯನ್ನು ಪ್ರಸ್ತುತಪಡಿಸುತ್ತದೆ. ಯೋಗ ಸಾಧನೆಗೆ ವಚನಗಳಲ್ಲಿನ ಯೋಗತಂತ್ರದ ತತ್ವಜ್ಞಾನದ ಮಾರ್ಗದರ್ಶನ ಅವಶ್ಯಕ. ಈ ಜಾಗತೀಕರಣ ಸಮಾಜದಲ್ಲಿ ಯೋಗದ ಅಭ್ಯಾಸಿಗಳ ದೃಷ್ಟಿಕೋನ ವಿಶಾಲಗೊಳಿಸಿದರೆ ವಚನಕಾರರ ಯೌಗಿಕ ನೆಲೆಯನ್ನು ಅರ್ಥಸಿಕೊಳ್ಳಲು ಸಾಧ್ಯ.

Downloads

Download data is not yet available.

References

  1. ವಿಷಯ ವಚನ ಸಂಪುಟಗಳು, ಸಂಪುಟ-೧, ಅಂಗ, ಅನುಭಾವ, ಅರಿವು, ಸಂಪಾದಕರು: ಡಾ. ಸಂಗಮೇಶ ಸವದತ್ತಿಮಠ, ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇವ್ಮಠ, ಸುಕೇತ್ರ ಹಾರಕೂಡ, ಬೀದರ ಜಿಲ್ಲೆ.
  2. ಧ್ಯಾನ ಮತ್ತು ಆಧ್ಯಾತ್ಮಿಕ ಜೀವನ, ಸ್ವಾಮಿ ಯತೀಶ್ವರಾನಂದ, ಪ್ರಕಾಶಕರು: ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು.
  3. ಕರಣ ಹಸಿಗೆ, ಸಂಪಾದಕರು ಪೂಜ್ಯ ಚೆನ್ನಬಸವ ಶಿವಯೋಗಿಗಳು, ಪ್ರಭುದೇವರ ಲಿಂಗಜ್ಞಾನ ಸಾಹಿತ್ಯಮಾಲೆ, ಬಸವತತ್ವ ಪ್ರಚಾರ ಕೇಂದ್ರ, ವಿರಕ್ತಮಠ, ಪಾಂಡೋಮಟ್ಟಿ, ಚನ್ನಗಿರಿ ತಾಲ್ಲೂಕು.
  4. ಧ್ಯಾನ ಮತ್ತು ಆಧ್ಯಾತ್ಮಿಕ ಜೀವನ, ಸ್ವಾಮಿ ಯತೀಶ್ವರಾನಂದ, ಪ್ರಕಾಶಕರು: ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು.
  5. ವಚನ ಜ್ಞಾನ-ವಿಜ್ಞಾನ, (ವಚನಗಳಲ್ಲಿ ವೈಜ್ಞಾನಿಕ ದೃಷ್ಟಿಕೋನ), ರುದ್ರೇಶ ಗಂಗಾಧರ ಕಿತ್ತೂರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು.
  6. ಶತ ಏಕದ ನೆಲೆಮನೆ, (ಷಟ್ಸ್ಥಲ ಜೀವನ ಮಾರ್ಗ), ಭಾರತೀ ಎಂ. ಕೆಂಪಯ್ಯ, ಪ್ರಕಾಶಕರು: ಬಸವ ಸಮಿತಿ ಬಸವ ಭವನ, ಶ್ರೀ ಬಸವೇಶ್ವರ ವೃತ್ತ, ಬೆಂಗಳೂರು ೫೬೦೦೦೧.
  7. ಫ. ಗು. ಹಳಕಟ್ಟಿ ಸಮಗ್ರ ಸಾಹಿತ್ಯ, ಸಂಪುಟ-೬, ಸಂಪಾದಕರು: ಡಾ. ವೀರಣ್ಣ ರಾಜೂರ, ಧಾರವಾಡ. ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ. ಬಿ. ಎಲ್.ಡಿ.ಇ.ಸಂಸ್ಥೆ, ವಿಜಾಪುರ.