ಸಂಪುಟ 1, ಸಂಚಿಕೆ 2, ಸೆಪ್ಟಂಬರ್ 2022
Articles

ಛಲವಾದಿ ಸಮುದಾಯದ ಪಾರಂಪರಿಕ ಹಿನ್ನೋಟ ಹಾಗೂ ವಾಸ್ತವ ಸ್ಥಿತಿ

ಚಂದ್ರಶೇಖರ್ ಎನ್.
ಪ್ರಾಧ್ಯಾಪಕ, ಕನ್ನಡ ವಿಭಾಗ ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ ಬೆಂಗಳೂರು 560077

Published 2022-09-30

Keywords

  • ಪ್ರಮುಖ ಪದಗಳು : ಪ್ರಜಾಪ್ರಭುತ್ವ, ಕಟ್ಟುಪಾಡು, ಜಾತಿ, ಆಚರಣೆ

How to Cite

ಎನ್. ಚ. (2022). ಛಲವಾದಿ ಸಮುದಾಯದ ಪಾರಂಪರಿಕ ಹಿನ್ನೋಟ ಹಾಗೂ ವಾಸ್ತವ ಸ್ಥಿತಿ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1(2), 1–10. https://doi.org/10.59176/kjksp.v1i2.2210

Abstract

ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ಒಳಗೊಂಡ ಭಾರತ ಜಾತಿಗಳಿಂದ ಕೂಡಿದ ಜಾತ್ಯತೀತ ರಾಷ್ಟç. ಇಲ್ಲಿ ಜಾತ್ಯತೀತ ಎಂಬುದು ವಾಸ್ತವವಾಗಿ ಯಾವುದೇ ಒಂದು ಧರ್ಮ, ವರ್ಣ ಮತ್ತು ವರ್ಗದ ಕಟ್ಟುಪಾಡುಗಳಿಗೆ ಅಧೀನವಾಗದ ಸಾರ್ವತ್ರಿಕ ದೃಷ್ಟಿಕೋನವನ್ನು ಹೊಂದಿದ ಸ್ಥಿತಿಯಾಗಿದೆ. ಆದರೆ ಅದಕ್ಕೆ ವ್ಯತಿರಿಕ್ತವೆಂಬAತೆ ಈ ನೆಲದಲ್ಲಿ ನಾವು ಕಂಡುAಡ ವೈವಿಧ್ಯಮಯ ಅನುಭವಗಳು ಚಾರಿತ್ರಿಕ, ಪೌರಾಣಿಕ, ಆಧ್ಯಾತ್ಮಿಕ, ಧಾರ್ಮಿಕ ಸಾಮಾಜಿಕ, ಹಾಗೂ ರಾಜಕೀಯ ಹಿನ್ನೆಲೆಯಿಂದ ಬಹಳ ಭಿನ್ನವಾದದ್ದು ಮತ್ತು ಆಚರಣೆಯ ರೂಪದಲ್ಲಿ ಅಷ್ಟೇ ಜಟಿಲವಾದದ್ದೂ ಆಗಿದೆ ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ. ಆ ಕಾರಣದಿಂದಲೇ ಇಂದಿಗೂ ಶ್ರೇಷ್ಠತೆಯ ಕುಲಮದದಿಂದ ಹೊರಬರಲಾಗದ ಕೆಲವಾರು ಜಾತಿಗಳು ಬಹುಸಂಖ್ಯಾತರಾದ ಹಲವಾರು ಜಾತಿಗಳ ವಿರುದ್ಧ ತಮ್ಮ ಅಸ್ತಿತ್ವಕ್ಕಾಗಿ ಹಸಿದ ಹೆಬ್ಬಾವುಗಳಂತೆ ಬುಸುಗುಡುತ್ತಿವೆ.

Downloads

Download data is not yet available.

References

  1. ತಣಿಗೆ (ಜಾನಪದ ಸಂಶೋಧನಾ ಲೇಖನಗಳು)., ಡಾ. ಜಿ. ಶ್ರೀನಿವಾಸಯ್ಯ., ೨೦೧೪., ನಿವೇದಿತ ಪ್ರಕಾಶನ, ಬೆಂಗಳೂರು.
  2. ಪ್ರಾಚೀನ ಭಾರತದ ಇತಿಹಾಸ., ರೋಮಿಲಾ ಥಾಪರ್., ೨೦೧೬., ವಿಸ್ಮಯ ಪ್ರಕಾಶನ, ಮೈಸೂರು.
  3. ಸಾಂಸ್ಕೃತಿಕ ಆಯಾಮಗಳು., ಹಿ. ಶಿ. ರಾಮಚಂದ್ರೇಗೌಡ., ೧೯೯೮., ಕನ್ನಡ ಪುಸ್ತಕ ಪ್ರಾಧಿಕಾರ., ಕನ್ನಡ ಭವನ, ಬೆಂಗಳೂರು ೦೨
  4. ಆಧುನಿಕ ಆದಿಮ., ಟಿ. ಗೋವಿಂದರಾಜು., ೨೦೧೯., ಪ್ರಸಾರಾಂಗ, ಮಾನಸ ಗಂಗೋತ್ರಿ, ಮೈಸೂರು
  5. ಕರ್ನಾಟಕ ಜನಪದ ಕಲೆಗಳ ಕೋಶ., ಹಿ. ಚಿ. ಬೋರಲಿಂಗಯ್ಯ., ೨೦೦೨., ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
  6. ಜಾನಪದ ಸಂಭ್ರಮ., ಪಿ.ಕೆ. ರಾಜಶೇಖರ., ೨೦೦೩., ಕನ್ನಡ ಪುಸ್ತಕ ಪ್ರಾಧಿಕಾರ., ಕನ್ನಡ ಭವನ, ಬೆಂಗಳೂರು ೦೨.