ಸಂಪುಟ 1, ಸಂಚಿಕೆ 2, ಸೆಪ್ಟಂಬರ್ 2022
Articles

ತತ್ವಪದ ಸಾಹಿತ್ಯದಲ್ಲಿ ಸಂಸಾರ ಪಥದ ತಾತ್ವಿಕ ವಿವೇಚನೆ

ಡಾ. ಗುರುರಾಜ್ ಹೆಚ್.
ಉಪನ್ಯಾಸಕರು ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಸಿಂಧನೂರು

Published 2022-09-30

Keywords

  • ಪ್ರಮುಖ ಪದಗಳು : ತತ್ವಪದ, ವೈರಾಗ್ಯ, ಮಾನವತ್ವ, ದೈವತ್ವ

How to Cite

ಹೆಚ್. ಡ. ಗ. . (2022). ತತ್ವಪದ ಸಾಹಿತ್ಯದಲ್ಲಿ ಸಂಸಾರ ಪಥದ ತಾತ್ವಿಕ ವಿವೇಚನೆ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1(2), 23–30. https://doi.org/10.59176/kjksp.v1i2.2212

Abstract

ತತ್ವಪದಕಾರರು ತಮ್ಮ ಸಾಹಿತ್ಯದಲ್ಲಿ ವೈರಾಗ್ಯದ ಮಹೋನ್ನತಿಯನ್ನು ತಿಳಿಸಿದ್ದಾಗೆ ಹಾಗೇ ಸಂಸಾರದಲ್ಲಿ ಇದ್ದುಕೊಂಡು ಪಾರಮಾರ್ಥವನ್ನು ಗೆಲ್ಲಬೇಕು ಎಂಬುದು ಹಲವು ತತ್ವಪದಕಾರರ ಅಭಿಪ್ರಾಯವಾಗಿದೆ. ಮಾನವತ್ವದಿಂದ ದೈವತ್ವದೆಡೆಗೆ ಸಾಗಬೇಕು ಅದು ಸಂಸಾರವೆಂಬ ಮಾರ್ಗವನ್ನರಿತು. ತತ್ವಪದಕಾರರಲ್ಲಿ ಗೃಹಸ್ಥರು, ವೈರಾಗಿಗಳು ಕಂಡುಬರುತ್ತಾರೆ. ಸಹಜವಾಗಿ ತತ್ವಪದಗಳು ಸಂಸಾರದ ನಿರಸನವನ್ನು ಪ್ರಪಂಚ ನಶ್ವರತೆಯನ್ನು ಸಾರುತ್ತದೆ. ವಿರಕ್ತಿಯ ತತ್ವವನ್ನು `ಸಂಸಾರವೆಂಬುದೊಂದು ಗಾಳಿ ಸೊಡರು’ ಎಂಬ ತತ್ವದ ಮೇಲೆ ಸಾರಿದರು. ತತ್ವಪದಕಾರರಲ್ಲಿ ಅನೇಕರೂ ವೈರಾಗ್ಯದ ಪ್ರತಿರೂಪವಾದ ಅವಧೂತ, ಆರೂಢ, ಸಿದ್ಧ, ಸೂಫಿ ಪರಂಪರೆಯ ಸಾಧಕರಾಗಿದ್ದರು.

Downloads

Download data is not yet available.

References

  1. ತತ್ವಪದ ಸಾಹಿತ್ಯ ಅಧ್ಯಯನ., ಅಮರೇಶ ನುಗಡೋಣಿ., ೨೦೧೪., ಕನ್ನಡ ವಿಶ್ವವಿದ್ಯಾಲಯ, ಹಂಪಿ
  2. ರಾಂಪೂರದ ಬಕ್ಕಪ್ಪ ಮತ್ತು ಇತರರ ತತ್ವಪದಗಳು., ಕೆ. ನೀಲಾ., ೨೦೧೭., ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-೨
  3. ಕೂಡ್ಲೂರು ಬಸವಲಿಂಗರ ತತ್ವಪದಗಳು – ಡಿ.ಎಸ್. ಕುಮಾರ್
  4. ರಾಯಚೂರು ಜಿಲ್ಲೆಯ ತತ್ವಪದಕಾರರು – ಡಾ. ವ್ಹಿ.ಜಿ. ಪೂಜಾರ್
  5. ಕನ್ನಡ ಅನುಭಾವ ಸಾಹಿತ್ಯ - ಪ್ರೊ. ಎಸ್.ಎಂ. ಹಿರೇಮಠ