ಸಂಪುಟ 1, ಸಂಚಿಕೆ 2, ಸೆಪ್ಟಂಬರ್ 2022
Articles

ಹರಿಸೇವೆ__ಮಣೆಸೇವೆಯಲ್ಲಿ ಮಖವಾಡ ಪರಂಪರೆಯ ಪ್ರಭಾವ ಮತ್ತು ಪರಿಣಾಮ

ಟಿ. ಲಕ್ಷ್ಮೀನಾರಾಯಣ
ಸಂಶೋಧನಾರ್ಥಿ ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ, ಆಂಧ್ರಪ್ರದೇಶ

Published 2022-09-30

Keywords

  • ಪ್ರಮುಖ ಪದಗಳು : ಜಾನಪದ ಕಲೆ, ಕಲಾತತ್ವ, ಸಂಸ್ಕೃತಿ

How to Cite

ಲಕ್ಷ್ಮೀನಾರಾಯಣ ಟ. . (2022). ಹರಿಸೇವೆ__ಮಣೆಸೇವೆಯಲ್ಲಿ ಮಖವಾಡ ಪರಂಪರೆಯ ಪ್ರಭಾವ ಮತ್ತು ಪರಿಣಾಮ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1(2), 57–65. https://doi.org/10.59176/kjksp.v1i2.2215

Abstract

ಭಾರತದಾದ್ಯಂತ ಎಲ್ಲ ರಾಜ್ಯಾಡಳಿತ ಪ್ರದೇಶಗಳಲ್ಲೂ ಒಂದಲ್ಲ ಒಂದು ಮೂಲ ಜಾನಪದ ಚಿತ್ರಕಲೆ ಅಥವಾ ಮೂಲ ಸ್ವರೂಪದ ಜಾನಪದ ಕಲೆಯೊಂದು ಇದ್ದೇ ಇರುತ್ತದೆ. ಅದಕ್ಕೆ ವಿವಿಧ ದೃಷ್ಟಿಕೋನಗಳ ಸಾಂಸ್ಕೃತಿಕ ಆಯಾಮವೂ ಇರುತ್ತದೆ. ಕೆಲವೊಮ್ಮೆ ಎರಡಕ್ಕಿಂತಲೂ ಹೆಚ್ಚು ಜಾನಪದ ಕಲಾಪ್ರಕಾರಗಳೂ ಇರುವುದುಂಟು. ಎರಡು ಮೂರು ರಾಜ್ಯಗಳಲ್ಲೂ ಸಹ ಒಂದೇ ತೆರನಾದ ಜಾನಪದ ಕಲಾಪ್ರಕಾರಗಳೂ ಇರುವುದುಂಟು. ಏಕೆಂದರೆ ಈ ಕಲಾಪ್ರಕಾರಗಳು ಹುಟ್ಟಿ ಬೆಳೆದ ಮೇಲೆಯೇ ರಾಜ್ಯಗಳು ಮತ್ತು ಜಿಲ್ಲೆಗಳು ವಿಭಜನೆಯಾಗಿರುವುದು ಇದಕ್ಕೆ ಕಾರಣ. ಕೆಲವೊಮ್ಮೆ ವಿದೇಶಿ ಕಲೆಗಳ ಪ್ರಭಾವವೂ ಈ ಕಲೆಗಳ ಮೇಲೆ ಆಗಿದ್ದು, ಮಿಶ್ರ ಅಂಶಗಳ ಕಲಾತತ್ವಗಳೂ ಕೂಡ ಹುಟ್ಟಿಕೊಂಡಿವೆ.

Downloads

Download data is not yet available.

References

  1. ಆಧುನಿಕ ಆದಿಮ., ಟಿ. ಗೋವಿಂದರಾಜು., ೨೦೧೯., ಪ್ರಸಾರಾಂಗ, ಮಾನಸ ಗಂಗೋತ್ರಿ, ಮೈಸೂರು
  2. ಕರ್ನಾಟಕ ಜನಪದ ಕಲೆಗಳ ಕೋಶ., ಹಿ.ಚಿ. ಬೋರಲಿಂಗಯ್ಯ., ೨೦೦೨., ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
  3. ಸಾಂಸ್ಕೃತಿಕ ಆಯಾಮಗಳು., ಹಿ.ಶಿ. ರಾಮಚಂದ್ರೇಗೌಡ., ೧೯೯೮., ಕನ್ನಡ ಪುಸ್ತಕ ಪ್ರಾಧಿಕಾರ., ಕನ್ನಡ ಭವನ, ಬೆಂಗಳೂರು ೦೨.