ಸಂಪುಟ 2, ಸಂಚಿಕೆ 2, ಸೆಪ್ಟಂಬರ್ 2023
Articles

ಕಲ್ಲಳ್ಳಿ ಕಾವ್ಯಯಾನ: ನುಡಿಕುಲುಮೆಯೊಳು ಅರಳಿದ ನವಬೆಳಗು

ಡಾ. ಎಂ. ಭೈರಪ್ಪ
ಕನ್ನಡ ಸಹಾಯಕ ಪ್ರಾಧ್ಯಾಪಕ ಮಾನವಿಕ ಮತ್ತು ಭಾಷಾ ನಿಕಾಯ ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ ಕೆ.ನಾರಾಯಣಪುರ, ಬೆಂಗಳೂರು-೫೬೦೦೭೭

Published 2023-09-30

Keywords

  • ಕವಿರಾಜಮಾರ್ಗ, ಕನ್ನಡ ಕಾವ್ಯಯಾನ, ಕಲ್ಲಳ್ಳಿ ಕಾವ್ಯಮಾರ್ಗ, ಕತ್ತಿಯಂಚಿನ ಬೆಳಕಿನಲ್ಲಿ, ಆತ್ಮಕಥಾತ್ಮಕ, ಕಲ್ಲಿನ ಪದ, ನ್ಯಾಯವಾದ, ವಿಶ್ವಮಾನವ ಕವಿ, ಶೂನ್ಯ, ಬಯಲು, ಬುದ್ಧಗುರು, ಪ್ಲೇಟೋ, ಟಿ.ಎಸ್.ಎಲಿಯಟ್ , ನವಯಾನ, ಜೀವಕಾರುಣ್ಯ, ಆದಿಮತ್ವ, ದಲಿತ-ಬೌದ್ಧ ದಾರ್ಶನಿಕ ಮೀಮಾಂಸೆ, ದುಡಿನಾದ, ಅಂಬೇಡ್ಕರ್, ಪ್ರಜ್ಞಾಪಾರಮಿತತೆ, ಹಳ್ಳಿಸೂರ್ಯ, ತ್ರಿಪದಿ, ಕೋಲಾರ ಕನ್ನಡ, ನಾ ನಿಮ್ಮೊಳಗು

How to Cite

ಭೈರಪ್ಪ ಡ. ಎ. (2023). ಕಲ್ಲಳ್ಳಿ ಕಾವ್ಯಯಾನ: ನುಡಿಕುಲುಮೆಯೊಳು ಅರಳಿದ ನವಬೆಳಗು . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(2), 64–87. https://doi.org/10.59176/kjksp.v2i2.2303

Abstract

ಕನ್ನಡ ಕಾವ್ಯಯಾನದಲ್ಲಿ ಹಲವಾರು ಕವಿಗಳು ತಮ್ಮದೇ ಅಸ್ಮಿತೆಯುಳ್ಳ ಕವಿರಾಜಮಾರ್ಗಗಳನ್ನು ಹಾಕಿಕೊಟ್ಟಿದ್ದಾರೆ. ಜಾನಪದ ನುಡಿಕಾರಮಾರ್ಗ, ತತ್ವಪದಕಾರ ಮಾರ್ಗ, ಪಂಪ ಮಾರ್ಗ, ರನ್ನಮಾರ್ಗ, ವಚನಕಾರರ ಮಾರ್ಗ, ಕೀರ್ತನಕಾರರ ಮಾರ್ಗ, ಕುಮಾರವ್ಯಾಸ ಮಾರ್ಗ, ಕುವೆಂಪು ಮಾರ್ಗ, ಬೇಂದ್ರೆ ಮಾರ್ಗ, ಅಡಿಗ ಮಾರ್ಗ, ದೇವನೂರ ಮಹಾದೇವ ಮಾರ್ಗ, ಸಿದ್ಧಲಿಂಗಯ್ಯ ಮಾರ್ಗ, ಕೆ.ರಾಮಯ್ಯ ಮಾರ್ಗ, ಲಕ್ಷ್ಮೀಪತಿ ಕೋಲಾರ, ಪ್ರತಿಭಾ ಮಾರ್ಗ, ಮುಕ್ತಾಯಕ್ಕ ಮಾರ್ಗ, ಕೆ.ಷರಿಫ ಮಾರ್ಗ-ಹೀಗೆ ಕನ್ನಡ ಕಾವ್ಯಯಾನದ ವಿಶಿಷ್ಟ ದನಿಗಳು ಚಾರಿತ್ರಿಕ ಮಹತ್ವವನ್ನು ಪಡೆದುಕೊಂಡಿರುವAಥವು. ಈ ದಿಸೆಯಲ್ಲಿ ಹೊಸತಲೆಮಾರಿನ ಕಾವ್ಯಯಾನಿಗಳಲ್ಲಿ ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಅವರ ಕಾವ್ಯಕೃಷಿಯೂ ತನ್ನದೇ ಆದ ಸಾಂಸ್ಕೃತಿಕ ಮಹತ್ವವುಳ್ಳದ್ದಾಗಿದೆ.

Downloads

Download data is not yet available.

References

೧. ಮಾನ್ಸೂನ್ ಕವಿತೆಗಳು; ದೊಡ್ಡಕಲ್ಲಹಳ್ಳಿ ನಾರಾಯಣಪ್ಪ; ಅಲಂಪು ಪ್ರಕಾಶನ, ಅರಿವಿನ ಮನೆ, ಮಾಲೂರು; ೨೦೨೩.