ಸಂಪುಟ 2, ಸಂಚಿಕೆ 2, ಸೆಪ್ಟಂಬರ್ 2023
Articles

ಸವರ್ಣಿಯ ಕುಟುಂಬದ ಕಣ್ಣು-ದಲಿತ ಹೆಣ್ಣು : ‘ರಕ್ತವರ್ಣೆ’ನಾಟಕ

ಡಾ. ರಾಕೇಶ್ಶರ್ಮ ಕೆ. ವಿ.
ಸಂಶೋಧನಾ ವಿದ್ಯಾರ್ಥಿ ಬೆಂಗಳೂರು ವಿಶ್ವವಿದ್ಯಾಲಯ

Published 2023-09-30

Keywords

  • ಪ್ರಮುಖ ಪದಗಳು: ದಾಸಸಾಹಿತ್ಯ, ಕೀರ್ತನೆ, ಸಾಮಾಜಿಕ ಚಿಂತನೆ, ವೈಚಾರಿಕತೆ, ನವಸಮಾಜ, ಸಾಮಾಜಿಕ ಪ್ರಜ್ಞೆ, ಮಾನವೀಯ ಅನುಕಂಪ, ಜೀವನ ಮೌಲ್ಯಗಳು, ಸದಾಚಾರ

How to Cite

ಕೆ. ವಿ. ಡ. ರ. (2023). ಸವರ್ಣಿಯ ಕುಟುಂಬದ ಕಣ್ಣು-ದಲಿತ ಹೆಣ್ಣು : ‘ರಕ್ತವರ್ಣೆ’ನಾಟಕ . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 2(2), 104–113. https://doi.org/10.59176/kjksp.v2i2.2306

Abstract

ಸಾಮಾಜಿಕ ಚಿಂತನೆ, ವೈಚಾರಿಕ ದೃಷ್ಟಿಕೋನದ ಮೂಲಕ ಸಮಾಜವನ್ನು ಕಟ್ಟಲು ಪ್ರಯತ್ನಿಸಿದವರು ದಾಸರು. ದಾಸರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ದಾಸರು ಕೀರ್ತನೆಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದವರು ದಾಸರು. ದಾಸರು ತಮ್ಮ ಹರಿತವಾದ ಮಾತುಗಳಿಂದ ಸಮಾಜದ ಕುಂದುಕೊರತೆಗಳನ್ನು ಮುಚ್ಚುಮರೆಯಿಲ್ಲದೆ ಖಂಡಿಸುತ್ತಾರೆ. ದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಕಳಕಳಿ, ಮಾನವೀಯ ಮಿಡಿತಗಳಿವೆ. ದಾಸರ ಕೀರ್ತನೆಗಳು ಸಾಮಾಜಿಕ ಪರಿವರ್ತನೆಗೆ ದಾರಿ ದೀಪಗಳು. ಕೀರ್ತನೆಗಳು ಅಂದಿಗೆ ಮಾತ್ರ ಸೀಮಿತವಲ್ಲ. ಇವತ್ತು ಕೂಡಾ ಪ್ರಸ್ತುತವಾಗಿವೆ. ದಾಸರ ಕೀರ್ತನೆಗಳ ಮರ್ಮವನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ.

Downloads

Download data is not yet available.

References

೧. ರಕ್ತವರ್ಣೆ(ನಾಟಕ)-ಬೇಲೂರು ರಘುನಂದನ್., ೨೦೧೬, ಅವಿರತ ಪುಸ್ತಕ., ಬೆಂಗಳೂರು
೨. ನಾಟಕಗಳು ಇಂದಿನವರೆಗೆ., ಎಚ್.ಎಸ್. ಶಿವಪ್ರಕಾಶ್., ೨೦೧೧., ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
೩. ರಂಗಭೂಮಿ ಮತ್ತು ಸೌಂದರ್ಯಪ್ರಜ್ಞೆ., ಎಂ.ಎಚ್. ಕೃಷ್ಣಯ್ಯ., ಇಳಾ ಪ್ರಕಾಶನ, ಬೆಂಗಳೂರು
೪. ರಂಗಭೂಮಿಯ ಮುಖಾಂತರ., ಕೆ.ವಿ. ಅಕ್ಷರ., ೨೦೦೯., ಅಕ್ಷರ ಪ್ರಕಾಶನ, ಸಾಗರ, ಶಿವಮೊಗ್ಗ