ಸಂಪುಟ 3, ಸಂಚಿಕೆ 1, ಮಾರ್ಚ್ 2024
Articles

ಕನ್ನಡದ ಓದು ಮತ್ತು ಅಭಿವ್ಯಕ್ತಿಯನ್ನು ವಿಸ್ತರಿಸುವ ಎಲ್. ಎನ್ ಮುಕುಂದರಾಜ್ ಅವರ ಬರಹಗಳು

ರಘುನಂದನ್. ಬಿ. ಆರ್
(ಬೇಲೂರು ರಘುನಂದನ್) ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರ, ಬೆಂಗಳೂರು.

Published 2024-03-01

Keywords

  • ಓದಿನ ಸುಖ, ರಾಜಕಾರಣ, ಸಹೃದಯ, ತಂತ್ರಜ್ಞಾನ

How to Cite

ಬಿ. ಆರ್ ರ. (2024). ಕನ್ನಡದ ಓದು ಮತ್ತು ಅಭಿವ್ಯಕ್ತಿಯನ್ನು ವಿಸ್ತರಿಸುವ ಎಲ್. ಎನ್ ಮುಕುಂದರಾಜ್ ಅವರ ಬರಹಗಳು . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(1), 92–98. https://doi.org/10.59176/kjksp.v3i1.2342

Abstract

ಕವಿತೆ, ನಾಟಕ ಸಾಹಿತ್ಯ, ರಂಗಭೂಮಿ, ಜೀವನ ಚಿತ್ರ, ಕಾದಂಬರಿ, ಮಕ್ಕಳ ಸಾಹಿತ್ಯ, ವೃತ್ತಿಜೀವನ, ಶೈಕ್ಷಣಿಕ ಸಂಘಟನೆ, ಅಧ್ಯಾಪನ, ಸಮಾಜ, ರಾಜಕಾರಣ, ಧರ್ಮ, ಮತೀಯತೆ, ಮಾನವೀಯತೆ, ಜೀವನ ಪ್ರೇಮ ಹೀಗೆ ಮುಂತಾದ  ಆಯಾಮಗಳನ್ನು ಜೀವ ಪರವಾಗಿ ನೋಡುತ್ತಾ, ತಾನು ಕಂಡು ಒಳಗಣ್ಣನ್ನು ಸಹೃದಯ ಲೋಕಕ್ಕೂ ತೋರುವ ಬರಹಗಳನ್ನು ಬರೆಯುತ್ತಾ ಕನ್ನಡದ ಓದು ಪ್ರಜ್ಞೆಯನ್ನು ವಿಸ್ತರಿಸಿದ ಹಿರಿಯ ಲೇಖಕರು ಮುಕುಂದರಾಜು ಅವರು. ಸುದೀರ್ಘ ಕನ್ನಡ ಪಾಠ ಮಾಡಿದ ಅನುಭವ, ಚರಿತ್ರೆ ಮತ್ತು ರಾಜಕಾರಣ ಹೇಗೆಲ್ಲಾ ಸಂಕೀರ್ಣಗೊಳಿಸಿ ಜನವಿರೋಧಿಯಾದ ಅಧಿಕಾರವನ್ನು ಅನುಭವಿಸುತ್ತಿದೆ ಎಂಬ ಧೋರಣೆಯನ್ನು ತಮ್ಮ ಪ್ರತೀ ಮಾತುಬರಹ ಹಾಗೂ ಸೃಜನಶೀಲ ಅಭಿವ್ಯಕ್ತಿಯಲ್ಲಿ ಕಾಣಬಹುದು.

Downloads

Download data is not yet available.

References

೧. ಕಾವ್ಯಾರ್ಥ ಚಿಂತನ – ಡಾ. ಜಿ.ಎಸ್ ಶಿವರುದ್ರಪ್ಪ, ೨೦೧೦, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.
೨. ಕಾವ್ಯ ಪ್ರತಿಮೆ - ಡಾ. ಎನ್ ಎಸ್ ಲಕ್ಷಿÃನಾರಾಯಣ ಭಟ್ಟ, ೨೦೧೦, ಅಂಕಿತ ಪುಸ್ತಕ, ಬೆಂಗಳೂರು.
೩. ಕನ್ನಡ ಕಾವ್ಯ ಮೀಮಾಂಸೆ – ಡಾ. ಎಸ್ ನಟರಾಜ ಬೂದಾಳು, ೨೦೨೦, ಪ್ರಸಾರಾಂಗ, ಕನ್ನಡ ವಿವಿ ಹಂಪಿ.
೪. ವೈಶಂಪಾಯನ ತೀರ – ಡಾ. ಎಲ್ ಎನ್ ಮುಕುಂದರಾಜ್, ೧೯೯೮, ಎಚ್‌ವಿಎಸ್ ಪಬ್ಲಿಕೇಷನ್ಸ್ ಬೆಂಗಳೂರು.
೫. ದೇಶಕೋಶ ದಾಸವಾಳ – ಡಾ. ಎಲ್ ಎನ್ ಮುಕುಂದರಾಜ್, ೧೯೯೨, ಸೂರ್ಯ ಪ್ರಕಾಶನ, ತುಮಕೂರು.