ಸಂಪುಟ 3, ಸಂಚಿಕೆ 1, ಮಾರ್ಚ್ 2024
Articles

ಮಹಿಳಾ ಕಾದಂಬರಿ: ದಿಟ್ಟ ಮಹಿಳಾ ಪಾತ್ರಗಳ ವಿಶ್ಲೇಷಣೆ

ಪುಷ್ಪಲತ. ಕೆ.
ಸಂಶೋಧನಾ ವಿದ್ಯಾರ್ಥಿ ಕನ್ನಡ ಅಧ್ಯಯನ ಕೇಂದ್ರ ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು

Published 2024-03-01

Keywords

  • ಕಾದಂಬರಿ, ಸಂಪ್ರದಾಯ, ಅಸ್ತಿತ್ವ, ಸಂಪ್ರದಾಯ

How to Cite

ಕೆ. ಪ. (2024). ಮಹಿಳಾ ಕಾದಂಬರಿ: ದಿಟ್ಟ ಮಹಿಳಾ ಪಾತ್ರಗಳ ವಿಶ್ಲೇಷಣೆ . ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(1), 99–105. https://doi.org/10.59176/kjksp.v3i1.2343

Abstract

ಸಾಹಿತ್ಯವನ್ನು ಗಂಡು ಕಾಣುವ ರೀತಿ ಒಂದು ಬಗೆಯದಾದರೆ ಹೆಣ್ಣು ಕಾಣುವ ಬಗೆ ಇನ್ನೂ ಭಿನ್ನ. ಮಹಿಳೆಯನ್ನು ಕುರಿತು ಗಂಡು ಹಲವು ರೀತಿಯ ಬರವಣಿಗೆ ಮಾಡಿದ್ದರೂ ಸಹ ಹೆಣ್ಣಿನ ಬರವಣಿಗೆಗೆ ತೂಕ ಹೆಚ್ಚು. ಕಾರಣ ಗಂಡು ಹೆಣ್ಣಿನ ವಿಚಾರವಾಗಿ ತಾನು ಕಂಡದ್ದನ್ನು ಬರೆದರೆ, ಹೆಣ್ಣು ಕಂಡದ್ದರ ಜೊತೆಗೆ ತಾನು ಅನುಭವಿಸಿದ್ದನ್ನು ರಚಿಸುತ್ತಾಳೆ. ಹಾಗಾಗಿ ಮಹಿಳಾ ಸಾಹಿತ್ಯವೆಂಬುದು ಅನುಭವಗಳ ಕಡಲು. ಇಲ್ಲಿ ಲೇಖಕಿಯರು ಸಮಾಜದ ಕುರಿತಾದ ತಮ್ಮ ಮಾತುಗಳನ್ನು ತಾವು ರಚಿಸಿದ ಕೃತಿ ಮತ್ತು ಅದರ ಪಾತ್ರಗಳ ಮೂಲಕ ಆಡಿಸುತ್ತಾರೆ. ಅಂತಹ ಪಾತ್ರಗಳಲ್ಲಿ ಕೆಲವು ವಿಭಿನ್ನವಾಗಿ ನಿಲ್ಲುವಂತದ್ದಾಗಿದ್ದು, ಮಹತ್ವಪೂರ್ಣದ್ದಾಗಿರುತ್ತದೆ. ಅವು ಕೆಲವೊಮ್ಮೆ ಕಾದಂಬರಿಯಲ್ಲಿ ಪ್ರಧಾನಪಾತ್ರಗಳು ಆಗಿರದಿದ್ದರೂ ತಮ್ಮ ವ್ಯಕ್ತಿಗುಣದ ಮೂಲಕ ಪ್ರಧಾನವಾಗುತ್ತದೆ ಹಾಗೂ ಪಾತ್ರದ ಮೂಲಕವೇ ಸಾಮಾಜಿಕ ವ್ಯವಸ್ಥೆಯ ರೀತಿ ರಿವಾಜುಗಳಿಗೆ ದಿಕ್ಸೂಚಿಯಾಗಿರುತ್ತವೆ. ಅಂತಹ ನಾಲ್ಕು ಪಾತ್ರಗಳ ಕುರಿತಾದ ಚರ್ಚೆ ಈ ಲೇಖನದ ಸಾರ.

Downloads

Download data is not yet available.

References

೧. ಫಣಿಯಮ್ಮ, ಎಂ ಕೆ ಇಂದಿರಾ, ಇಂದಿರಾ ಪ್ರಕಾಶನ, ಬೆಂಗಳೂರು, ೨೦೧೩
೨. ಕೃಷ್ಣಮುದ್ರಿಕೆ, ಮಂಗಳ ಸಿ, ಅಹರ್ನಿಶಿ ಪ್ರಕಾಶನ, ಶಿವಮೊಗ್ಗ, ೨೦೧೭
೩. ಮನ್ವಂತರ, ವಸುಮತಿ ಉಡುಪ, ಅಂಕಿತ ಪುಸ್ತಕ, ಬೆಂಗಳೂರು, ೨೦೧೫
೪. ಸವಾಲು, ಗೀತಾ ನಾಗಭೂಷಣ, ಸಪ್ನ ಬುಕ್ ಹೌಸ್, ಬೆಂಗಳೂರು, ೨೦೧೯