ಸಂಶೋಧನ ಪತ್ರಿಕೆಗಾಗಿ ಆಹ್ವಾನ

ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆಯು ತನ್ನ ಸಂಶೋಧನಾ ಪತ್ರಿಕೆಗಳ ಪ್ರಕಟಣೆಯ ಭಾಗವಾಗಿ ಮೊದಲ ಮುದ್ರಣವನ್ನು ಹೊರತರುತ್ತಿದೆ(Volume 1, Issue 1). ಲೇಖಕರಾಗಿ ನೊಂದಣಿಯಾದ ನಂತರ ಸೂಚನೆಗಳಿಗೆ ಅನುಗುಣವಾಗಿ ‘ಇಲ್ಲಿ ಸಲ್ಲಿಸಿ’ ಲಿಂಕ್ ಮೂಲಕ ನಿಮ್ಮ ಲೇಖನವನ್ನು ತಲುಪಿಸುವುದು.

ಸಂಶೋಧನಾ ಪತ್ರಿಕೆಯನ್ನು ಸಲ್ಲಿಸಲು ನೀಡಲಾಗಿರುವ ಸೂಚನೆಗಳನ್ನು ಪಾಲಿಸುವುದು.

ಪತ್ರಿಕೆ ಸಲ್ಲಿಸಲು ಕೊನೆಯ ದಿನಾಂಕ: