ಗೌಪ್ಯತೆ ಹೇಳಿಕೆ

ಸಂಶೋಧಕರ ಹೆಸರು ಹಾಗೂ ಎಲ್ಲಾ ಮಾಹಿತಿಯನ್ನು ಕೇವಲ ಸೂಚಿಸಿರುವ ಸಂಶೋಧನಾ ಪ್ರಕಟಣೆಗಾಗಿ ಮಾತ್ರ ಬಳಸಿಕೊಳ್ಳಲಾಗುವುದು. ಬೇರಾವ ಉದ್ದೇಶಕ್ಕಾಗಿಯೂ ಯಾರೊಂದಿಗೂ ಬಳಸಿಕೊಳ್ಳಲು ಅವಕಾಶ ಕಲ್ಪಿಸುವುದಿಲ್ಲ. ಗೌಪ್ಯತೆಯನ್ನು ಕಾಪಾಡಲಾಗುವುದು.